May 26, 2026
1763277307_maxresdefault.jpg

22 thoughts on “Bihar Election Results 2025: Arnab’s Analysis On National Democratic Alliance To Cross 140-150 Votes

  1. ಎನ್ ಡಿ ಎ ಮೈತ್ರಿ ಕೂಟಕ್ಕೆ ಹತ್ತು ಸಾವಿರರೂಗಳಿಗೆ ಮತಗಳನ್ನು ನೀಡಿ ಗೆಲ್ಲಿಸಿರುವ ಸಮಸ್ತ ಬಿಹಾರಿಯ 75 ಲಕ್ಷ ಮಹಿಳೆಯರೇ ,ಮೋದಿ ನೀಡಿರುವ ಕಪಟತನದ ಮೋಸದ ಈಡೇರಿಸಲಾಗದ ಆಶ್ವಾಸನೆಯಾದ ಬಿಹಾರದ 75 ಲಕ್ಷ ಮಹಿಳೆಯರಿಗೂ ತಲಾ 2 ಲಕ್ಷ ರೂಗಳನ್ನು ಅವರವರ ಖಾತೆಗೆ ಜಮಾ ಆಗುವುದನ್ನು ಪ್ರತಿಯೊಬ್ಬ ಮಹಿಳೆಯು ದಿಟ್ಟತನದಿಂದ ಖಾತ್ರಿಪಡಿಸಿಕೊಳ್ಳಲು ಮೋದಿ ಮತ್ತು ನಿತೀಶ್ ಮೈತ್ರಿಯ ಸರಕಾರವನ್ನು ಹಕ್ಕು ಎಂಬಂತೆ ಕೇಳಲು ಮುನ್ನುಗ್ಗಬೇಕಿದೆ ,ಆದರೆ ಕಪಟಿ ,ದೊಡ್ಡ ಸುಳ್ಳುಗಾರ ರಾಜಕೀಯ ಕುತಂತ್ರಿ ಸಮಯಸಾಧಕ ರಾಜಕಾರಣಿ ಕಾಂಗ್ರೆಸ್ ಪಕ್ಷದ ಯೊಜನೆಗಳನ್ನು ಮತ್ತು ಗ್ಯಾರಂಟಿ ಕಾರ್ಯಕ್ರಮಗಳನ್ನು ಮೊದಮೊದಲು ಟೀಕಿಸುವಂತೆ ನಾಟಕವಾಡುತ್ತ ದೇಶದ ಜನರಿಗೆ ಎಲ್ಲಿ ತನ್ನ ಡೋಂಗಿ ರಾಜಕಾರಣ ಗೊತ್ತಾಗಿಬಿಡುತ್ತದೆ ಎಂದೂ ಅರಿತು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಯಕ್ರಮಗಳನ್ನೇ ನಕಲು ಮಾಡುವ ನಕಲಿ ರಾಜಕಾರಣಿ ಮೋದಿ ಬಿಹಾರದ ಎಲ್ಲಾ ಮಹಿಳೆಯರಿಗೂ ಆಂದರೆ ಬಿಹಾರದ ಸಮಸ್ತ 75 ಲಕ್ಷ ಮಹಿಳೆಯರಿಗೂ ನಕಲಿ ರಾಜಕಾರಣಿ ಮೋದಿ 2 ಲಕ್ಷ ರೂಗಳನ್ನು ಹಾಕದೆ ಬಿಹಾರಿ ಮಹಿಳೆಯರಿಗೆ ಮೋದಿ 15 ಲಕ್ಷ ರೂಗಳ ಸುಳ್ಳಿನ ಕಂತೆಯ ಭರವಸೆಯಂತೆಯೇ ಮೋಸ ಮಾಡದೆ ಇರಲೆಂದೂ ಸಮಸ್ತ ಬಿಹಾರದ ಮಹಿಳೆಯರು ಪ್ರತಿ ದಿನವೂ ನಮ್ಮ ಅ ಭಗವಂತ ಶ್ರೀಕೃಷ್ಣ ಪರಮಾತ್ಮನಲ್ಲಿ ಪ್ರಾರ್ಥಿಸಲಿ ,,,ಡೋಂಗಿ ರಾಜಕಾರಣಿ ಬಿಜೆಪಿಯ ಮೋದಿ ಮತ್ತು ಚುನಾವಣಾ ಆಯೋಗದ ಜಂಟಿ ಒಳ ಒಪ್ಪಂದೊಂದಿಗೆ ನೀತಿ ಸಂಹಿತೆಯ ಸೋಂಕು ತಗುಲದಂತೆ ಮತಗಳ ಪಡೆಯುವ ಉದ್ದೇಶದಿಂದ ಹತ್ತು ಸಾವಿರರೂಗಳನ್ನು ನೀಡುವ ಆಮಿಷವನ್ನು ಬಿಹಾರದ ಮಹಿಳೆಯರಿಗೆ ಚುನಾವಣೆ ಘೋಷಣೆಯ ಕ್ಷಣಗಣನೆಯ ಒಳಗೆ ಈ ಹತ್ತು ಸಾವಿರ ಕೊಡುವ ಸ್ಕೀಮ್ ಮತಗಳನ್ನು ಆಮಿಷ ಒಡ್ಡಿ ಪಡೆಯಲು ಬಿಜೆಪಿ ಪಕ್ಷದೊಂದಿಗೆ ಒಂದು ರೀತಿಯಲ್ಲಿ ಚುನಾವಣಾ ಅಯೋಗದ ಅನೈತಿಕತೆಯ ನಡೆಯನ್ನು ಬಹಿರಂಗಗೊಳಿಸಿದೆ ,,ಚುನಾವಣಾ ಆಯೋಗಕ್ಕೆ ಪ್ರತಿಪಕ್ಷಗಳಿಂದ ದೊಡ್ಡ ಮಟ್ಟದ ಸಾಂವಿಧಾನಿಕ ಕಡಿವಾಣ ಹಾಕಬೇಕಿದೆ ,,,

Leave a Reply

Your email address will not be published. Required fields are marked *

Enable Notifications OK No thanks